ದಕ್ಷಿಣ ಭಾರತದಲ್ಲಿ, ಎನ್‍ಎಂಪಿಬಿಯು ಹಮ್ಮಿಕೊಳ್ಳುವ ವಿವಿಧ ಚಟುವಟಿಕೆಗಳನ್ನು ಸಂಘಟಿಸುವುದು.
ದಕ್ಷಿಣ ಭಾರತದಲ್ಲಿ, ಔಷಧೀಯ ಸಸ್ಯಗಳ ವಲಯದಲ್ಲಿ ಪ್ರವರ್ತಿಸುತ್ತಿರುವ ವಿವಿಧ ಇಲಾಖೆಗಳ, ಸಂಘ-ಸಂಸ್ಥೆಗಳ ಚಟುವಟಿಕೆಗಳನ್ನು ಕ್ರೋಢಿಕರಿಸಿ, ಔಷಧೀಯ ಸಸ್ಯಗಳ ವಲಯಗಳಲ್ಲಿ ಸುಧಾರಣೆಯನ್ನು ಉಂಟುಮಾಡುವುದು.
ಭಾರತ ಸರ್ಕಾರವು ನವೆಂಬರ್ ೨೦೦೦ರಲ್ಲಿ ಔಷಧೀಯ ಸಸ್ಯಗಳ ವಲಯದ ಪದೋನ್ನತಿಗೆ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ ಎಂಬ ಉನ್ನತ ಸಂಸ್ಥೆಯನ್ನು ಸ್ಥಾಪಿಸಿತು. NMPB ಯ ಅಣತಿಯೇನೆಂದರೆ ಔಷಧೀಯ ಸಸ್ಯಗಳ ವಲಯದಲ್ಲಿ ಪ್ರವರ್ತಿಸುತ್ತಿರುವ ವಿವಿಧ ಮಂತ್ರಾಲಯ/ ಇಲಾಖೆಗಳ , ಸಂಘ-ಸಂಸ್ಥೆಗಳ ಚಟುವಟಿಕೆಗಳನ್ನು, ಕ್ರೂಢೀಕರಿಸಿ ಔಷಧೀಯ ಸಸ್ಯಗಳ ವಲಯದಲ್ಲಿ ಸುಧಾರಣೆಯನ್ನು ಉಂಟುಮಾಡುವುದು.